<ಮಂಕುತಿಮ್ಮನ ಕಗ್ಗ
ಮಂಕುತಿಮ್ಮನ ಕಗ್ಗ:- ಪದ್ಯ ೯೧ ರಿಂದ ೧೨೦ರ ವರೆಗೆ:ಮೊದಲ ಸಾಲು
<ಮಂಕುತಿಮ್ಮನ ಕಗ್ಗ-ಕಂತು ೩; ಪದ್ಯ ೬೧ ರಿಂದ ೯೦;ಮೊದಲ ಸಾಲು.
ಮಂಕುತಿಮ್ಮನ ಕಗ್ಗ-ಕಂತು ೪.>ಪದ್ಯ ೯೧ ರಿಂದ ೧೨೦ ರ ವರೆಗೆ:ಅರ್ಥಸಹಿತ.
[ಸೂಚನೆ:ಗೊತ್ತಾದ ಪದ್ಯ ಬೇಕಾದವರು ಕೆಳಗಿನ ಪದ್ಯದ ಕ್ರಮ ಸಂಖ್ಯೆಯನ್ನು ನೆನಪಿಟ್ಟುಕೊಂಡು 'ಪದ್ಯಗಳ ಕಂತು' ಹಾಕಿದ ಪುಟದಲ್ಲಿ ಆರಂಭದ ಪರಿವಿಡಿಯಲ್ಲಿ ಅದೇ ಸಂಖ್ಯೆಯನ್ನು ಒತ್ತಿದರೆ ಬಯಸಿದ ಪದ್ಯ ಸಿಗುವುದು.}
ಪದ್ಯದ ಮೊದಲ ಸಾಲುಗಳು:
೦
 ೯೧.ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |
 ೯೨.ಎತ್ತಣಿನೋ ದೃಕ್ಪರಿಧಿಯಾಚೆಯಿಂದಲನಂತ |
 ೯೩.ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |
 ೯೪ಕೇಳಿಯುಂ ಮಾಯೆಯದು ನೃತ್ಯಗತಿ ಬರಿತೋರ್ಕೆ|
 ೯೫ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ |
 ೯೬ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ |
 ೯೭.ಬ್ರಹ್ಮವೆಂಬುದುದದೇನು? ಕರ್ಮವೆಂಬುದದೇನು?| 
 ೯೮.ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ |
 ೯೯.ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ |
 ೧೦೦.ಅವಿದಿತಾಖಂಡಸತ್ವದಪಾರ ಜಲಧಿಯಲಿ |
೧೦೧.ಹಾಲಿನೊಳು ಬೆಣ್ಣೆ ಕಡಲೊಳಗೆ ನೀರ್ಗಲ್ಲವೊಲು|
೧೦೨.ಕಾಯ ನಿರ್ಣೇಯವದರೊಳು ಮನವನಿರ್ಣೇಯ |
 ೧೦೩.ಜ್ಞೇಯದ ದ್ವೀಪಕಜ್ಞೇಯಾಬ್ದಿಯಾವರಣ |
 ೧೦೪.ಕಾಲವಕ್ಷಯದೀಪವದರ ಪಾತ್ರೆಯಪಾರ |
 ೧೦೫.ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು |
 ೧೦೬.ಚೌಕಟ್ಟನಂತವದರೊಳು ಚಿತ್ರಪಟ ಸಾಂತ|
 ೧೦೭.ಅಜ್ಞಾತವಾದುದನುಭಾವವೆನೆ ನಾಸ್ತಿಕನು |
 ೧೦೮.ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು |
 ೧೦೯.ಶಿಲೆಯಾಗಿ ನಿದ್ರಿಸುತ್ತಿರ್ದಾಕೆ ರಾಮಪದ |
 ೧೧೦.ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು? |
 ೧೧೧.ಜಡವೆಂಬುದೇನು?ಸೃಷ್ಟಿಯಲಿ ಚೇತನ|
 ೧೧೨.ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿ ಕಣ |
 ೧೧೩.ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ |
 ೧೧೪.ಸೃಷ್ಟಿರೂಪಂಗಳವತಾರದೋಳ್ ಕ್ರಮ ಲಕ್ಷ್ಯ |
 ೧೧೫.ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ |
 ೧೧೬.ಪರಮಾಣುವಿಂ ಪ್ರಪಂಚಗಳ ಸಂಯೋಜಿಪುದು |
 ೧೧೭.ಸ್ಥಾಪಿತವೆ ಜೀವ ನಿನ್ನೊಡಲಿನೊಂದಂಗದಲಿ ? |
 ೧೧೮.ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ |
 ೧೧೯.ನಾವುಣ್ಣುವನ್ನಗಳು ನಾವು ಕುಡಿವುದಕಗಳು |
 ೧೨೦.ಪಾಕ ನಿನ್ನೊಳದೊಂದು ಸಾಗುತಿಹುಡೆದೆಬಿಡದೆ |
                       ♦♦♦

ಸೂಚನೆ
ಮಂಕುತಿಮ್ಮನ ಕಗ್ಗ-ಕಂತು ೩. ಅರ್ಥ ಸಹಿತ
ನೋಡಿ

 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ